ಒಳ್ಳೆ ಒಳ್ಳೆಯವರು ಹಾಳಾಗಿ ಹೋಗುತ್ತ್ ಇದ್ದರೆ
ಬೆಳ್ಳುಳ್ಳಿ ಸಿಪ್ಪೆ ನನ್ನಹಿಡಿ ನನ್ನಹಿಡಿ ಅಂತು
ಬಸವಣ್ಣ ವಚನ
ಕುಂಬಳಕಾಯಿಗೆ ಕಬ್ಬುನದ ಕಟ್ಟು ಕೊಟ್ಟರೆ
ಕೊಳೆವುದಲ್ಲದೆ ಬಲು ಹಾಗಬಲ್ಲುದೇ ?
ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿ ಎಂತಹುದೋ ? ಮುನ್ನಿನಂತೆ
ಕೂಡಲ ಸಂಗಯ್ಯಾ ಮನಹೀನನ ಮೀಸಲು ಕಾಯ್ದಿರಿಸಿದಂತೆ !!
(ಕುಂಬಳಕಾಯಿಗೆ ಕಬ್ಬಿಣದ ಕಟ್ಟು ಹಾಕಿದರೆ ಅದು ಕೊಳೆತುಹೋಗದೆ ಬಲಿತು ದೊಡ್ಡದಾಗುವುದೇ .?
ಪಾಪಾತ್ಮನಿಗೆ ಲಿಂಗದೀಕ್ಷೆ ಕೊಟ್ಟರೆ ಅವನಲ್ಲಿ ಭಕ್ತಿ ಬೆಳೆದು ಮುಕ್ತಿ ದಾರಿ ಹೊಳೆದೀತೆ.?
ಕೂಡಲ ಸಂಗಯ್ಯಾ ಬಾಹ್ಯದ ತೋರಿಕೆಯ ದೀಕ್ಷೆಗಿಂತ ಅಂತರಂಗದ ಶುದ್ಧಿ ಮುಖ್ಯ.)
ಒಣಗಿದ ಸೌದೆ ಉರಿಯುವುದು ಚೆನ್ನ, ಹಸಿ ಸೌದೆ ಬರಿ ಹೊಗೆಯೇ ಅಣ್ಣ.
ಧ್ಯಾನದ ಪರಂಜ್ಯೋತಿ ಬೆಳಗಲು ಸಂಸ್ಕಾರವೆ ಚೆನ್ನ, ತಾಮಸ ರಾಜಸ ಚಂಚಲತೆ ಸಮಯ ವ್ಯರ್ಥವೋ ಅಣ್ಣ.
ವಿಶ್ರಾಂತ ಮನ ನಲಿವುದು ಚೆನ್ನ, ಸುಸ್ತಾದ ಮನ ಧ್ಯಾನವೆಂದು ನಿದ್ರಿಸುವುದೋ ಅಣ್ಣ.
ದ್ಯಾನಕೆ ಕುಳಿತು ನರಳುವುದೇನ್ಚೆನ್ನ ಸ್ವಲ್ಪ ಆಸನಾಭ್ಯಾಸದಿ ಆಸನ ಸಿದ್ದುಸಿಕೋ ಅಣ್ಣ.
ಪ್ರಾಣಾಯಾಮದಿ ಉಸಿರಾಟವು ಚೆನ್ನ, ಕೆಟ್ಟುಸಿರಿನಿಂದ ಧ್ಯಾನವೆಲ್ಲಿಯದೋ ಅಣ್ಣ.
ಊರ ಜಂಜಾಟವ ನೀಗಿಸಲು ಧಾರಣೆಯೇ ಚೆನ್ನ, ಸೊಗಸಾದ ದ್ಯಾನಕೆ ಅನಾಪಾನಾ ಸತಿಯೇ ಅಣ್ಣ![]()
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||
ಹತ್ತಿರವಿದ್ದೂ ದೂರ ನಿಲ್ಲುವೆವುನಮ್ಮ ಅಹಂಮಿನ ಕೋಟೆಯಲಿ
ಎಷ್ಟುಕಷ್ಟವೋಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||
ಸಾಹಿತ್ಯ – ಜಿ ಎಸ್ ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್I searched elsewhere for god who is not therein the temples of stone and mudmissing to see the friendliness and love that is right here amongst usWhere is nandan, where is bandhanevery thing is within uswithout knowing what lies withinhow can tongue taste the sweetnessThough we are nearestwe stand afar in the fort of the egowhat a great trouble unable to accommodatein the short life of four days--------g s siva rudrappa"
Feb 06, 2014 at 11:38 am
Delet
I searched elsewhere for god who is not there in
the temples of stone and mud
missing to see the friendliness and love that is right here amongst us
Where is nandan, where is bandhan
every thing is within us
without knowing what lies within how can tongue taste the sweetness
Though we are nearest we stand afar in the fort of the ego
what a great trouble unable to accommodate
in the short life of four days--------g s siva rudrappa"
ಒಳ್ಳೆ ಒಳ್ಳೆಯವರು ಹಾಳಾಗಿ ಹೋಗುತ್ತ್ ಇದ್ದರೆ ಬೆಳ್ಳುಳ್ಳಿ ಸಿಪ್ಪೆ ನನ್ನಹಿಡಿ ನನ್ನಹಿಡಿ ಅಂತು