Wednesday, November 19, 2025

 ಕನ್ನಡಿಯಲ್ಲಿ ಎಲ್ಲರನೂ ನೋಡುತ್ತಾ  

ಕನ್ನಡದಲ್ಲಿ ಮಾತಾಡುತ್ತಾ  

ಇರವೇನು ಆಡುತ್ತಾ 

ನಗುತ್ತಾ 

ಇನ್ನೇನು ಬೇಕು 

ಈಮಾತ್ರ ಸಾಕು

No comments:

Post a Comment

   ಒಳ್ಳೆ ಒಳ್ಳೆಯವರು ಹಾಳಾಗಿ ಹೋಗುತ್ತ್ ಇದ್ದರೆ  ಬೆಳ್ಳುಳ್ಳಿ ಸಿಪ್ಪೆ ನನ್ನಹಿಡಿ ನನ್ನಹಿಡಿ ಅಂತು